ಮಂಗಳವಾರ, 27 ಅಕ್ಟೋಬರ್ 2026
Trending

Congress

Karnataka State Politics Updates

ರಾಜ್ಯದಲ್ಲಿ ಬಿಜೆಪಿಗೆ ಮತ್ತೆ ಶಾಕ್ ; ಮೂವರು ಸಚಿವರು,ನಾಲ್ವರು ಶಾಸಕರು ಕಾಂಗ್ರೆಸ್ಗೆ ಸೇರ್ಪಡೆ ಖಚಿತ

ಸದ್ಯಕ್ಕೆ ಬಿಜೆಪಿಯಿಂದ ನಾಲ್ವರು ಶಾಸಕರು ಕಾಂಗ್ರೆಸ್‌ ಸೇರುವುದು ಖಚಿತವಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

Karnataka State Politics Updates

Nalin Kumar Kateel- ಹೆಂಡತಿ ಹಾಗೂ ಅಜ್ಜನ ಹೆಸರಿಟ್ಟುಕೊಂಡು ನಾವು MP, MLA ಆಗಲ್ಲ! ಬಿಜೆಪಿಗೆ ಈ ರೀತಿ ರಾಜಕಾರಣ ಮಾಡಿ ಗೊತ್ತಿಲ್ಲ- ಕಟೀಲ್

ನಮ್ಮವರೆಲ್ಲ ಸ್ವಂತ ಶ್ರಮದಿಂದ ಗೆದ್ದು ಬಂದೋರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ವ್ಯಂಗ್ಯವಾಡಿ ವಿರೋಧ ಪಕ್ಷಗಳನ್ನು ಪರೋಕ್ಷವಾಗಿ ಕೆಣಕಿದ್ದಾರೆ.

Karnataka State Politics Updates

Siddaramaiah: ಪ್ರತಿಯೊಬ್ಬರಿಗೂ 500ರೂ. ಕೊಟ್ಟು ಕಾರ್ಯಕ್ರಮಕ್ಕೆ ಕರೆತನ್ನಿ! ಸಿದ್ದು ಮಾತಾಡಿದ ವಿಡಿಯೋ ಈಗ ಎಲ್ಲೆಡೆ ವೈರಲ್!

ಮಾರ್ಚ್ 1ರಂದು ಬೆಳಗಾವಿ(Belagavi) ಜಿಲ್ಲೆಯಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರಜಾಧ್ವನಿ(Praja dhwani) ಯಾತ್ರೆಗೆ ಚಾಲನೆ ನೀಡಲಾಯಿತು

ದಕ್ಷಿಣ ಕನ್ನಡ

ಸಿದ್ದರಾಮಯ್ಯ ,ಕುಮಾರಸ್ವಾಮಿ ಸಾಲಿಗೆ ಸೇರ್ಪಡೆಯಾದ ರಮಾನಾಥ ರೈ

ಈ ಬಾರಿಯ ವಿಧಾನಸಭಾ ಚುನಾವಣೆಯೇ ನಮ್ಮ ರಾಜಕೀಯ ಸ್ಪರ್ಧೆಯ ಕೊನೆಯ ಚುನಾವಣೆ ಎಂದು ಈಗಾಗಲೇ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ,ಕುಮಾರಸ್ವಾಮಿ ಅವರು ಘೋಷಣೆ ಮಾಡಿದ್ದಾರೆ

latest

ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಶಾಸಕ ತನ್ವೀರ್ ಸೇಠ್

Mysore: ಮೈಸೂರು : ರಾಜ್ಯ ವಿಧಾನಸಭೆ ಚುನಾವಣೆ ಹೊತ್ತಲ್ಲೇ ಹಾಲಿ ಶಾಸಕ ತನ್ವೀರ್ ಸೇಠ್ ಚುನಾವಣಾ ರಾಜಕೀಯದಿಂದ ನಿವೃತ್ತಿ ಬಯಸಿ ಎಐಸಿಸಿಗೆ ಪತ್ರ ಬರೆದಿದ್ದಾರೆ.

latest

Bharat Jodo 2.0: 2ನೇ ಹಂತದ ಭಾರತ್ ಜೋಡೋ ಯಾತ್ರೆಗೆ ಕಾಂಗ್ರೆಸ್ ತಯಾರಿ! ಎಲ್ಲಿಂದ ಎಲ್ಲಿಗೆ ಗೊತ್ತ 2.0 ಯಾತ್ರೆ?

ಜೋಡೋ ಯಾತ್ರೆಯು ಕಾಂಗ್ರೆಸ್‌ ಪಕ್ಷದ ಪಾಲಿಗೆ ದೊಡ್ಡ ಮಟ್ಟದ ಹುಮ್ಮಸ್ಸನ್ನು ಹಾಗೂ ಯಶಸ್ಸನ್ನು ನೀಡಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ 2ನೇ ಹಂತದ ಯಾತ್ರೆ ನಡೆಸುವತ್ತ ದೃಷ್ಟಿ ಹರಿಸಿದೆ.

latest

C.M. Ibrahim: ಕಾಂಗ್ರೆಸ್ನಲ್ಲಿ ಇರೋರೆಲ್ಲ ಕತ್ತೆಗಳೇ, ಒಂದೂ ಕುದುರೆಗಳಿಲ್ಲ!!!ಸಿದ್ದರಾಮಯ್ಯರನ್ನು ಕೆಣಕಿದ ಸಿ.ಎಂ.ಇಬ್ರಾಹಿಂ

ನಾನು ಕಾಂಗ್ರೆಸ್ ಬಿಟ್ಟಾಗಿದೆ. ಈಗ ಆ ಪಕ್ಷದಲ್ಲಿರುವುದೆಲ್ಲಾ ಬರೀ ಕತ್ತೆಗಳೇ ಎಂದು ಜೆಡಿಎಸ್(JDS) ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ (C.M.Ibrahim) ಅವರು ಹೇಳಿದ್ದಾರೆ.

Karnataka State Politics Updates

Amit Shah: ಅಮಿತ್ ಶಾ ಅವರೇ ಎಚ್ಚರದಿಂದಿರಿ! ನಮ್ಮನ್ನು ತಡೆದರೆ ಇಂದಿರಾ ಗಾಂಧಿಗೆ ಆದ ಗತಿಯೇ ನಿಮಗೂ ಆಗಬಹುದು: ಅಮೃತ್‌ಪಾಲ್‌ ಸಿಂಗ್‌

Amit shah : ಖಲಿಸ್ತಾನ ಚಳವಳಿಯನ್ನು ತಡೆಯಲು ಬಂದರೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಗೆ ಆದ ಗತಿಯೇ ಕೇಂದ್ರ ಗೃಹ ಸಚಿವ ಅಮಿತ್‌ ಶಾಗೂ ಆಗಲಿದೆ ಎಂದು ಖಲಿಸ್ತಾನ ಚಳವಳಿಯ ಬೆಂಬಲಿಗ ಅಮೃತ್‌ಪಾಲ್‌ ಸಿಂಗ್‌ ಬಹಿರಂಗ ಬೆದರಿಕೆ ಹಾಕಿದ್ದಾರೆ.

Karnataka State Politics Updates

Rahul Gandhi: 52ನೇ ವಯಸ್ಸಿಗೆ ಮಕ್ಕಳನ್ನು ಪಡೆಯುವ ಇಂಗಿತ ವ್ಯಕ್ತ ಪಡಿಸಿದ ರಾಹುಲ್ ಗಾಂಧಿ! ಇಟಲಿಯ ಸಂದರ್ಶನದಲ್ಲಿ ಮನ ಬಿಚ್ಚಿ ಮಾತಾಡಿದ ರಾಗಾ!

Rahul Gandhi: ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಆಗಾಗ ಯಾವುದಾದರೂ ವಿಚಾರಗಳ ಕುರಿತು ತಮ್ಮದೇ ದೃಷ್ಟಿಯಲ್ಲಿ ಮಾತನಾಡಿ ಸುದ್ಧಿಯಾಗುತ್ತಲೇ ಇರುತ್ತಾರೆ.