News
ರಾಷ್ಟ್ರಪತಿ ಭವನದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಹೇಳಿದರೂ ಪಟ್ಕಾ ಧರಿಸಲು ರಾಹುಲ್ ನಕಾರ
ಹೊಸದಿಲ್ಲಿ: ಪಥ ಸಂಚಲನದ ನಂತರ ರಾಷ್ಟ್ರಪತಿ ಭವನದಲ್ಲಿ ಆಯೋಜನೆ ಮಾಡಲಾಗಿದ್ದ ಚಹಾ ಕೂಟದಲ್ಲಿ ನೀಡಿದ ಈಶಾನ್ಯ ಭಾರತ ಶೈಲಿಯ ಪಟ್ಕಾ ಶಾಲನ್ನು ಹೊದೆಯಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿರಾಕರಿಸಿದ್ದಾರೆ ಎನ್ನಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿನಂತಿ…

