ನನ್ನೊಳಗಿನ ‘ರಾಹುಲ್ ಗಾಂಧಿ’ಯನ್ನು ನಾನೇ ಕೊಂದಿದ್ದೇನೆ ಎಂದ ‘ರಾಹುಲ್ ಗಾಂಧಿ’!! ಅಷ್ಟಕ್ಕೂ ಅವರು ಹೀಗೆ ಹೇಳಿದ್ದೇಕೆ ಗೊತ್ತಾ!
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಅಗಾಗಾ ಯಾವುದಾದರೂ ಒಂದು ಹೇಳಿಕೆಯ ಮೂಲಕ ಸುದ್ಧಿಯಲ್ಲಿರುತ್ತಾರೆ. ಇದೀಗ ಮತ್ತೊಮ್ಮೆ ಇದೇ ರೀತಿ ವಿಚಿತ್ರ ಹೇಳಿಕೆ ನೀಡುವುದರ ಮೂಲಕ ಎಲ್ಲರಲ್ಲೂ ಗೊಂದಲ ಸೃಷ್ಟಿಸಿದ್ದಾರೆ. ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆಯ 118ನೇ ದಿನದ…










