Rahul gandhi: ಈ ಒಂದು ವಿಚಾರದಲ್ಲಿ ಹೊಸ ದಾಖಲೆ ಸೃಷ್ಟಿದ ರಾಹುಲ್ ಗಾಂಧಿ- ಹುಬ್ಬೇರಿಸಿದ ಭಾರತೀಯರು
Rahul gandhi: ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್‌ನ ಹೊಸ ಫೀಚರ್ ವಾಟ್ಸಾಪ್ ಚಾನೆಲ್ (WhatsApp Channel) ಆರಂಭಿಸಿರುವುದು ಎಲ್ಲರಿಗೂ ತಿಳಿದೇ ಇದೆ. ಇದು ಆರಂಭವಾದಾಗಿಂದ ಆನೇಕ ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯರೂ ಕೂಡ ತಮ್ಮದೇ ಚಾನಲ್ ಸೃಷ್ಟಿಸಿಕೊಂಡಿದ್ದಾರೆ. ಅಂತೆಯೇ ಇದೀಗ…







