ಶನಿವಾರ, 24 ಅಕ್ಟೋಬರ್ 2026

Congress Gurranty

Karnataka State Politics Updates

Congress Guarantee Scheme: ಮಹಿಳೆಯರಿಗೆ ಮತ್ತೊಂದು ಲಾಟ್ರಿ- ‘ಗೃಹಲಕ್ಷ್ಮೀ’ ಜೊತೆಗೆ 500ರೂ ಗೆ LPG ಸಿಲಿಂಡರ್, ಯಜಮಾನಿಗೆ 10,000 ಹಣ – ಕಾಂಗ್ರೆಸ್ ನಿಂದ ಅಚ್ಚರಿಯ ಘೋಷಣೆ!!

Congress Guarantee Scheme: ಕರ್ನಾಟಕದಲ್ಲಿ ಕಾಂಗ್ರೆಸ್ ಪಂಚ ಗ್ಯಾರಂಟಿ ಸೂತ್ರದ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಇದೀಗ ಕರ್ನಾಟಕ ಮಾದರಿಯಲ್ಲೇ ರಾಜಸ್ಥಾನದಲ್ಲೂ ಕೂಡ ‘ಗೃಹಲಕ್ಷ್ಮಿ’ ಗ್ಯಾರಂಟಿ ಯೋಜನೆಯನ್ನು ಕಾಂಗ್ರೆಸ್‌ ಪ್ರಕಟಿಸಿದೆ. ಕರ್ನಾಟಕದಲ್ಲಿ ಮನೆ ಯಜಮಾನಿಯರಿಗೆ ಗೃಹಿಣಿಯರಿಗೆ ಮಾಸಿಕ ₹2000…