Congress Guarantee: ಗ್ಯಾರಂಟಿ ಜನರಿಗೆ ಮಾತ್ರ ಅಲ್ಲ, ಹಂಚಿದವರಿಗೂ ಇದೆ ಗ್ಯಾರಂಟಿ ಗಿಫ್ಟ್ !
ಸದ್ಯ ಈ ಗ್ಯಾರಂಟಿ ಗಳು ಜಾರಿಯಾಗುತ್ತಲಿದೆ. ಆದರೆ, ಗ್ಯಾರಂಟಿ ಜನರಿಗೆ ಮಾತ್ರ ಅಲ್ಲ, ಹಂಚಿದವರಿಗೂ ಇದೆ ಗ್ಯಾರಂಟಿ ಗಿಫ್ಟ್.
ಸದ್ಯ ಈ ಗ್ಯಾರಂಟಿ ಗಳು ಜಾರಿಯಾಗುತ್ತಲಿದೆ. ಆದರೆ, ಗ್ಯಾರಂಟಿ ಜನರಿಗೆ ಮಾತ್ರ ಅಲ್ಲ, ಹಂಚಿದವರಿಗೂ ಇದೆ ಗ್ಯಾರಂಟಿ ಗಿಫ್ಟ್.
ಟ್ವೀಟ್ ಮಾಡಿರುವ ಬಿಜೆಪಿ(BJP tweet on Congress guarantee), ಅನ್ನಭಾಗ್ಯ (Anna bhagya Scheme) ಮತ್ತು ಗೃಹಜ್ಯೋತಿ ಯೋಜನೆಗಳ (Gruha Jyothi scheme) ಬಗ್ಗೆ ವ್ಯಂಗ್ಯವಾಡಿದೆ.
Shakti Scheme: ಇನ್ಮುಂದೆ ನೀವು ಬಸ್ಸಿನ ಕೆನ್ನೆಗೆ ಕಾರ್ಡು ಉಜ್ಜಿ, ಉಚಿತ ಪ್ರಯಾಣಿಸಬಹುದು. ಏನಪ್ಪಾ ಇದು ಕೆನ್ನೆಗೆ ಕಾರ್ಡ್ ಉಜ್ಜಿ ಪ್ರಯಾಣಿಸೋದು ಅಂತ ಅಂದುಕೊಂಡ್ರಾ? ಹಾಗಾದ್ರೆ ಈ ಮಾಹಿತಿ ಓದಿ,
ಮತ್ತೊಂದು ಯೋಜನೆಗೆ ಮುಂದಾದ KSRTC ಇದೀಗ ಶಕ್ತಿ ಯೋಜನೆಯಿಂದ(Shakti yojan) ಉಂಟಾಗುತ್ತಿರುವ ನಷ್ಟ ಸರಿದೂಗಿಸಲು ಹೊಸ ಪ್ಲಾನ್ ಮಾಡಿಕೊಂಡಿದೆ.
ಜುಲೈ 19 ರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದೆ. ಹೀಗಾಗಿ ಅರ್ಜಿ ಸಲ್ಲಿಸುವುದು ಹೇಗೆ? ಎಲ್ಲಿ ನೊಂದಾವಣಿ ಮಾಡುವುದು ಎಂಬುದರ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ
Gruhalakshmi Scheme condition : ಆಗಸ್ಟ್ ತಿಂಗಳಲ್ಲಿ ಫಲಾನುಭವಿಗಳ ಖಾತೆಗೆ ಹಣವೂ ಬರಲಿದೆ. ಆದರೆ ಈ ಸಿಹಿ ಸುದ್ದಿ ಬೆನ್ನಲ್ಲೇ, ರಾಜ್ಯ ಸರ್ಕಾರವೀಗ ಹಣದ ನಿರೀಕ್ಷೆಯಲ್ಲಿರುವ ಯಜಮಾನಿಯರಿಗೆ ಶಾಕ್ ನೀಡಿದೆ.
ಡಿಎಸ್‌ನ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಅವರು ಕಾಂಗ್ರೆಸ್ ತಪ್ಪನ್ನು ಹೇಳಿ ಮತ್ತೆ ಮತ್ತೆ ಎಚ್ಚರಿಸುತ್ತಿದೆ.
ಪುರುಷರ ಬಟ್ಟೆ ಧರಿಸಿ ಬಂದಿದ್ದ ತೃತೀಯ ಲಿಂಗಿಗೆ (Third gender) ಟಿಕೆಟ್ ನೀಡಲು (Conductor) ಪರದಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
Free current Scheme: ಜುಲೈ 1 ರಿಂದ ಗೃಹಜ್ಯೋತಿ ಯೋಜನೆ ಜಾರಿಯಾಗಿದ್ದು, ಇದೀಗ ಈ ಯೋಜನೆ ಕುರಿತು ವಿದ್ಯುತ್ ನಿಗಮವು ಶಾಕಿಂಗ್ ನ್ಯೂಸ್ ಹೊರ ಹಾಕಿದೆ.
ಕಾಂಗ್ರೆಸ್ ಸರ್ಕಾರದ(Congress Government) ಗ್ಯಾರಂಟಿಗಳಲ್ಲಿ ಒಂದಾಗಿರುವ 'ಅನ್ನ ಭಾಗ್ಯ'(Anna bhagya) ಯೋಜನೆಗೆ ಇಂದು ಸಂಜೆ 5 ಗಂಟೆಗೆ ಸಿಎಂ ಸಿದ್ದರಾಮಯ್ಯನವರು ಚಾಲನೆ ನೀಡಲಿದ್ದಾರೆ