ಸೋಮವಾರ, 26 ಅಕ್ಟೋಬರ್ 2026
Trending

Congress guarantee

ದಕ್ಷಿಣ ಕನ್ನಡ

Dakshina Kannada: ಧರ್ಮಸ್ಥಳ, ಕುಕ್ಕೆಯಲ್ಲಿ ಮಹಿಳೆಯರ ದಂಡು! ಬಸ್ಸೇರಲು ಹರಸಾಹಸದ ಪ್ರಯತ್ನ!

ಕರ್ನಾಟಕ ಸರಕಾರದ ಶಕ್ತಿ ಯೋಜನೆಯ ಭರಪೂರ ಪ್ರಯೋಜನದಿಂದಾಗಿ ಮಹಿಳೆಯರು ತಂಡೋಪತಂಡವಾಗಿ ಪುಣ್ಯಕ್ಷೇತ್ರಗಳಿಗೆ (Women crowd in Temple) ಆಗಮಿಸುತ್ತಿದ್ದಾರೆ.

Karnataka State Politics Updates

Congress Guarantee: ಸರ್ಕಾರದ ಗ್ಯಾರಂಟಿ ಯೋಜನೆ ಮೇಲೆ ಸೈಬರ್ ಹ್ಯಾಕರ್ಸ್ ಕಣ್ಣು! ಡೇಟಾ ಸೋರಿಕೆ ಆತಂಕ!

Congress Guarantee: ಕಾಂಗ್ರೆಸ್ ಗ್ಯಾರಂಟಿ ಯೋಜನೆ ಯ ಮೇಲೆ ಸೈಬರ್ ಕಳ್ಳರ ಕಣ್ಣು ಬೀಳುತ್ತಾ ಅನ್ನೋ ಅನುಮಾನ ಬಲವಾಗಿ ಶುರುವಾಗಿದೆ.

Karnataka State Politics Updates

Free bus travel Scheme: ರಾಜ್ಯದಲ್ಲಿ ಮಹಿಳೆಯರಂತೆ ಪುರುಷರಿಗೂ ಉಚಿತ ಬಸ್ ಪ್ರಯಾಣ!?? ಏನಿದು ಹೊಸ ಸಮಾಚಾರ?

Free bus travel Scheme: ಪುರುಷರಿಗೂ ಉಚಿತ ಬಸ್ ಪ್ರಯಾಣ ಅನ್ನುವ ಕೂಗು ಕೇಳಿಬರುತ್ತಿದ್ದು, ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಈ ಕುರಿತು ಧ್ವನಿಯೆತ್ತಿದ್ದಾರೆ.

National

Chamarajanagar: ಹೆಣ್ಮಕ್ಳೆ ಸ್ಟ್ರಾಂಗು ಗುರು.. ! ಡ್ರೈವರ್​ ಸೀಟ್​ ಮೂಲಕ ಬಸ್ ಹತ್ತಿದ ಲೇಡಿಸ್

Free bus travel effect: ಉಚಿತ ಬಸ್‌ ಜಾರಿದ ತಂದ ಬೆನ್ನಲ್ಲೆ ಸೀಟಿಗಾಗಿ ಡ್ರೈವರ್‌ ಸೀಟ್​ನ ಡೋರ್​ ಮೂಲಕ ಏರಿದ ಘಟನೆಯೊಂದು ಬೆಳಕಿಗೆ ಬಂದಿದೆ

Karnataka State Politics Updates

Gruha Jyoti scheme: ʻಗೃಹಜ್ಯೋತಿ ಯೋಜನೆʼಗೆ ಇಂದಿನಿಂದಲೇ ಅರ್ಜಿ ಸಲ್ಲಿಕೆ ಆರಂಭ

ಕಾಂಗ್ರೆಸ್‌ ಸರ್ಕಾರದ ಬಹುನಿರೀಕ್ಷೆಯ ಐದು ಗ್ಯಾರಂಟಿಗಳ ಪೈಕಿ ಎರಡನೇ ಗ್ಯಾರಂಟಿ ಗೃಹಜ್ಯೋತಿ ಯೋಜನೆಗೆ ಇಂದಿನಿಂದಲೇ ಅರ್ಜಿ (Gruha Jyoti scheme application)ಸಲ್ಲಿಕೆ ಪ್ರಾರಂಭವಾಗಿದೆ

latest

Chamarajnagar: ಉಚಿತ ಬಸ್ ಪ್ರಯಾಣ ಎಫೆಕ್ಟ್ : ಬಸ್ ಹತ್ತೋ ಭರದಲ್ಲಿ ಡೋರ್ ಮುರಿದ ನಾರಿಮಣಿಯರು!! ಕಂಡಕ್ಟರ್ ಪರದಾಟ!!

Shakti scheme effect : ಆದರೀಗ ಚಾಮರಾಜನಗರದಲ್ಲಿ (Chamarajanagar) ಬಸ್ ಒಂದು ರಶ್ ಆಗಿ ಪ್ರಯಾಣಿಕರು ಬಸ್ಸಿನ ಬಾಗಿಲನ್ನೇ ಮುರಿದು ಹಾಕಿದ ಘಟನೆ ನಡೆದಿದೆ.

latest

Free Bus Service: ಮದ್ಯ ಕೊಂಡೊಯ್ಯಲು ಬಿಡದ ಬಸ್ ನಿರ್ವಾಹಕನ ಮೇಲೆ ಸಿಟ್ಟಿಗೆದ್ದ ಮಹಿಳೆಯರು! ಪೊಲೀಸ್‌ ದೂರು ದಾಖಲು

Free Bus Service :ಗದಗದ ಬಸ್ಸಿನಲ್ಲಿ ಮಹಿಳೆಯರು ತಮಗೆ ಮದ್ಯ ಸಾಗಿಸಲು ಅವಕಾಶ ನೀಡಿಲ್ಲ ಎಂದು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.

latest

Free Bus Ticket: ಮಹಿಳೆಯರೇ ತುಂಬಿದ ಬಸ್’ನಲ್ಲಿ ಕಂಡಕ್ಟರ್’ಗೇ ಜಾಗವಿಲ್ಲ ; ಟಿಕೆಟ್ ನೀಡಲು ಪರದಾಡಿ ಸೀಟ್ ಮೇಲೇರಿದ ಬಸ್ ಕಂಡಕ್ಟರ್ !

Shakti yojana effect : ಶಕ್ತಿ ಯೋಜನೆ ಎಫೆಕ್ಟ್ ನಿಂದ ಕಂಡಕ್ಟರ್ ಸೀಟ್ ಮೇಲೇರಿ ಟಿಕೆಟ್​ ನೀಡುತ್ತಿದ್ದು, ಸದ್ಯ ವಿಡಿಯೋ ಸಖತ್ ವೈರಲ್ ಆಗಿದೆ.

latest

Shakti scheme conditions: ಫ್ರಿ ಬಸ್ ಪಡೆಯೋರಿಗೆ ಶಾಕಿಂಗ್ ನ್ಯೂಸ್; ಹೊಸ ದಂಡ ಫಿಕ್ಸ್ ?!

ಐದು ಗ್ಯಾರಂಟಿ ಯೋಜನೆ ಪೈಕಿ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಅವಕಾಶವನ್ನು ನೀಡಿದ ಬೆನ್ನಲ್ಲೆ ಕೆಲವೊಂದು ಹೊಸ ರೂಲ್ಸ್‌ಗಳು(Shakti scheme conditions) ಜಾರಿಯಾಗಿದೆ.

latest

Gruha jyothi Scheme : ‘ಗೃಹಜ್ಯೋತಿ ಯೋಜನೆ’ಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಂದೂಡಿಕೆ ; ದಿನಾಂಕ ಗಮನಿಸಿ !

Gruha jyothi Scheme ನಾಳೆಯಿಂದ (ಜೂನ್ 15) ಅರ್ಜಿ ಸಲ್ಲಿಸಬಹುದು ಎಂದು ಹೇಳಲಾಗಿತ್ತು. ಆದರೆ ಇದೀಗ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಜೂನ್ 18ಕ್ಕೆ ಮುಂದೂಡಲಾಗಿದೆ.