D K Suresh: ರಾಜ್ಯದ ಮಹಿಳೆಯರ ಕೈ ಸೇರಲಿದೆ 4,000 – ಕಾಂಗ್ರೆಸ್ ಸಂಸದರಿಂದ ಹೊಸ ಘೋಷಣೆ!!
D K Suresh: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯದ ಗೃಹಲಕ್ಷ್ಮಿ ಯೋಜನೆಯಡಿ ಈಗಾಗಲೇ ರಾಜ್ಯದ ಪ್ರತಿಯೊಂದು ಮನೆ ಯಜಮಾನಿಗೆ ಎರಡು ಸಾವಿರ ರೂಪಾಯಿಗಳು ಪ್ರತಿ ತಿಂಗಳು ದೊರೆಯುತ್ತಿದೆ. ಆದರೆ ಈ ಬೆನ್ನಲ್ಲೇ ರಾಜ್ಯದ ಮಹಿಳೆಯರಿಗೆ 4000 ಕೈ ಸೇರಲಿದೆ…




