News
Cognizant 2.52 LPA job offer: ಕಂಪ್ಯೂಟರ್ ಇಂಜಿನಿಯರ್ ಗಳಿಗೆ ವರ್ಷಕ್ಕೆ ಜುಜುಬಿ 2.5 ಲಕ್ಷ ರೂ. ಸಂಬಳ, ಭಾರೀ ಟ್ರೋಲ್ ಆದ ಕಾಗ್ನಿಜೆಂಟ್ ಆಫರ್ !
Cognizant 2.52 LPA job offer: ಬೃಹತ್ ಆಫ್ ಕ್ಯಾಂಪಸ್ ನೇಮಕಾತಿ ಘೋಷಿಸಿರುವ ಅಮೆರಿಕ ಮೂಲದ ದೈತ್ಯ ಐಟಿ ಕಂಪನಿ ಕಾಗ್ನಿಜೆಂಟ್, ಹೊಸಬರಿಗೆ ವರ್ಷಕ್ಕೆ ಜುಜುಬಿ ಸಂಬಳ ಘೋಷಿಸಿ ನಗೆಪಾಟಲಿಗೆ ಈಡಾಗಿದೆ. ಈ ಅಮೆರಿಕನ್ ಕಂಪನಿ ಕೇವಲ 2.5…

