ಅಪಘಾತದಲ್ಲಿ ಮೃತರ ಕುಟುಂಬಗಳಿಗೆ ನೀಡುವ ಪರಿಹಾರ ಧನ 2ಲಕ್ಷ ರೂ. ಗೆ ಹೆಚ್ಚಳ !! | ಮಹತ್ವದ ಆದೇಶ ಹೊರಡಿಸಿದ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

ನವದೆಹಲಿ: ನಿನ್ನೆ ನಡೆದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಸೂಚನೆಯ ಪ್ರಕಾರ, ಅಪಘಾತಕ್ಕೀಡಾದ ಸಂತ್ರಸ್ತರ ಕುಟುಂಬಗಳಿಗೆ ಸಾವಿನ ಸಂದರ್ಭದಲ್ಲಿ ನೀಡುವ ಪರಿಹಾರವನ್ನು 2ಲಕ್ಷ ರೂ. ಗೆ ಹೆಚ್ಚಳ ಮಾಡಿದೆ. ಹಿಟ್ ಮತ್ತು ರನ್ ಮೋಟಾರು ಅಪಘಾತಗಳ ಸಂತ್ರಸ್ತರ ಪರಿಹಾರಕ್ಕಾಗಿ 2022 ರ ಫೆಬ್ರವರಿ 25 ರ ಅಧಿಸೂಚನೆಯ ಮೂಲಕ ವರ್ಧಿತ ಪರಿಹಾರವನ್ನು ರೂ.ಹೆಚ್ಚಳ ಮಾಡಲಾಗಿದ್ದು,12,500 ರೂ.ನಿಂದ 50,000 ರೂ.ವರೆಗೆ ಘೋರ ಗಾಯಕ್ಕೆ ಮತ್ತು ಮರಣಕ್ಕೆ 25,000 ರೂ.ನಿಂದ 2,00,000 ಹೆಚ್ಚಾಳಮಾಡಲಾಗಿದೆ. 2022 ಏಪ್ರಿಲ್ 1, 2022 …

ಅಪಘಾತದಲ್ಲಿ ಮೃತರ ಕುಟುಂಬಗಳಿಗೆ ನೀಡುವ ಪರಿಹಾರ ಧನ 2ಲಕ್ಷ ರೂ. ಗೆ ಹೆಚ್ಚಳ !! | ಮಹತ್ವದ ಆದೇಶ ಹೊರಡಿಸಿದ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ Read More »