37 ವರ್ಷವಾದರೂ ಮದುವೆಯಾಗದ ಚಿಂತೆ | ತಂತ್ರಿಯ ಮಾತು ನಂಬಿ ಶಿಕ್ಷಕನೋರ್ವ ಮಾಡಿದ ಹೀನಾಯ ಕೆಲಸ- ಏನದು ಗೊತ್ತೇ? ಇಲ್ಲಿದೆ ಕಂಪ್ಲೀಟ್ ಸ್ಟೋರಿ!!!
ಜೀವನವೆಂಬ ನೌಕೆಯಲ್ಲಿ ಏನೇ ಸಮಸ್ಯೆಗಳು ಎದುರಾದರೂ ಕೂಡ ಸ್ವಾಮೀಜಿಗಳ ಇಲ್ಲವೆ ಪಂಡಿತರ ಮೊರೆ ಹೋಗುವ ಪರಿಪಾಠ ಹೆಚ್ಚಿನವರಿಗಿದೆ. ಐಶ್ವರ್ಯ ವೃದ್ಧಿಗೆ ಪೂಜೆ, ಪುನಸ್ಕಾರ ಮಾಡುವ ಇಲ್ಲವೇ ಯಾವುದೇ ಕಂಟಕ ಎದುರಾಗದಂತೆ ಪರಿಹಾರೋಪಾಯ ನಡೆಸುವುದು ವಾಡಿಕೆ. ಇದರಂತೆ ಮದುವೆಗೆ ಇರುವ…










