ಶನಿವಾರ, 24 ಅಕ್ಟೋಬರ್ 2026

Complaint filed with NIA but negligence

News

ಯು ಟ್ಯೂಬರ್ ಜ್ಯೋತಿ ಬೇಹುಗಾರಿಕೆ: NIA ಗೆ ದೂರು ನೀಡಿದ್ದರೂ ನಿರ್ಲಕ್ಷ್ಯ?, ದೂರು ಟ್ವೀಟ್ ವೈರಲ್!

New delhi: ಪಾಕ್ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಹಿಸಾರ್ ಮೂಲದ ಟ್ರಾವೆಲ್ ವ್ಲಾಗರ್ ಜ್ಯೋತಿ ಮಲ್ಹೋತ್ರಾ ಬಂಧನಕ್ಕೊಳಗಾಗಿದ್ದು, ಬಂಧನಕ್ಕೂ ಹಲವು ತಿಂಗಳ ಮೊದಲೇ ವ್ಯಕ್ತಿಯೊಬ್ಬ ಆಕೆಗೂ ಹಾಗೂ ಪಾಕಿಸ್ತಾನಕ್ಕೂ ಇರಬಹುದಾದ ನಂಟಿನ ಕುರಿತಾಗಿ ಕಳವಳ ವ್ಯಕ್ತಪಡಿಸಿದ್ದ ಎನ್ನುವ ವಿಷಯ ಈಗ ಬಹಿರಂಗ ಗೊಂಡಿದೆ.