ಭಾನುವಾರ, 25 ಅಕ್ಟೋಬರ್ 2026
Trending

Complaint filed at Sampya police station against ‘Kalladka Prabhakar Bhat’ for hate speech

ಸುದ್ದಿ

Puttur: ದ್ವೇಷ ಭಾಷಣ ‘ಕಲ್ಲಡ್ಕ ಪ್ರಭಾಕರ ಭಟ್’ ವಿರುದ್ದ ಸಂಪ್ಯ ಠಾಣೆಗೆ ದೂರು

Puttur: ಪುತ್ತೂರು (Puttur) ತಾಲೂಕಿನ ಉಪ್ಪಳಿಗೆಯಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಅವರು ಪ್ರಚೋದನಕಾರಿ, ಅವಮಾನಕಾರಿಯಾಗಿ ಭಾಷಣದ ಮೂಲಕ ಸಮಾಜದಲ್ಲಿ ಸಾಮರಸ್ಯ ಕೆಡುವಂತೆ ಮಾತಾಡಿದ್ದಾರೆ ಎಂದು ಆರೋಪಿಸಿ ವಿರುದ್ದ ಹಾಗೂ ಮಹಿಳೆಯರನ್ನ ಕೀಳಾಗಿ ಕಂಡು ಅವಮಾನಿಸಿದ ಭಾಷಣ ಮಾಡಿದ ವಿರುದ್ದ…