ಭಾನುವಾರ, 25 ಅಕ್ಟೋಬರ್ 2026
Trending

Company employees

Travel

Bengaluru: ಟ್ರಾಫಿಕ್ ನಿಯಂತ್ರಣಕ್ಕೆ ಹೊಸ ಉಪಾಯ; ಟೆಕ್ಕಿಗಳಿಗೆ ಉಚಿತ ಮೆಟ್ರೋ ಪಾಸ್

Bengaluru: ಬೆಂಗಳೂರಿನಲ್ಲಿ (Bengaluru) ಟ್ರಾಫಿಕ್ ಸಮಸ್ಯೆಯನ್ನು (Traffic) ಬಗೆಹರಿಸಲು, ಸಂಸ್ಥೆಯೊಂದು ಐಟಿಬಿಟಿ ಕಂಪನಿಗಳ ಟೆಕ್ಕಿಗಳಿಗೆ ಉಚಿತ ಮೆಟ್ರೋ ಪಾಸ್‌ (Metro Pass) ನೀಡಲು ಮುಂದಾಗಿದೆ.ಈ ಮೂಲಕ ಸ್ವಂತ ಕಾರು ಬಿಟ್ಟು ಸಾರ್ವಜನಿಕ ಸಾರಿಗೆ ಬಳಸಲು ಸೂಚಿಸಿದೆ. ಸಂಸ್ಥೆಯೊಂದು ತಮ್ಮ…