News
Dharmasthala: ಧರ್ಮಸ್ಥಳ ಪ್ರಕರಣ ಮುಂದಿಟ್ಟು ಕೋಮು ಗಲಭೆ ಪ್ರಚೋದಿಸಲು BJP ಶಾಸಕ S.R ವಿಶ್ವನಾಥ್ ಯತ್ನ: SIT ಗೆ ದೂರು
Dharmasthala: ಬೆಂಗಳೂರಿನ ನಿವಾಸಿ ಪರಮೇಶ್ ವಿ ಅವರು " ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಅವರು ಸಾಕ್ಷಿ ಮತ್ತು ದೂರುದಾರರಿಗೆ ಬೆದರಿಕೆ ಹಾಕಿದ್ದಾರೆ. ಹಾಗೂ ಸಾಕ್ಷಿಯ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವ ಮೂಲಕ ತನಿಖೆಗೆ ಅಡ್ಡಿಪಡಿಸಲು ಪ್ರಯತ್ನಿಸಿದ್ದಾರೆ"
