ಶನಿವಾರ, 24 ಅಕ್ಟೋಬರ್ 2026

Commercial LPG Cylinder Price

News

ಗ್ಯಾಸ್‌ ಸಿಲಿಂಡರ್‌ ಬೆಲೆಯಲ್ಲಿ ಮತ್ತೆ ಏರಿಕೆ

ಜೂನ್‌ ತಿಂಗಳ ಮೊದಲ ದಿನದಲ್ಲೇ ವಾಣಿಜ್ಯ ಬಳಕೆಯ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ದರವನ್ನು ಹೆಚ್ಚಳ ಮಾಡಲಾಗಿದೆ. 19 ಕೆಜಿ ತೂಕದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಪರಿಷ್ಕರಣೆ ಮಾಡಲಾಗಿದೆ ಈ ಬೆಲೆ ಇಂದೇ ಜಾರಿಗೆ ಬಂದಿದೆ. ವರದಿಗಳ ಪ್ರಕಾರ,…

News

LPG Price: ಇಂದಿನಿಂದ ಎಲ್‌ಪಿಜಿ ದರಗಳು ಪರಿಷ್ಕೃತ

LPG Price: ತೈಲ ಮಾರುಕಟ್ಟೆ ಕಂಪನಿಗಳು ಸೆಪ್ಟೆಂಬರ್ 1, ಸೋಮವಾರದಿಂದ 19 ಕೆಜಿ ವಾಣಿಜ್ಯ ಪೆಟ್ರೋಲಿಯಂ ಗ್ಯಾಸ್ (ಎಲ್‌ಪಿಜಿ) ಸಿಲಿಂಡರ್‌ಗಳ ಬೆಲೆಯನ್ನು ₹51.50 ರಷ್ಟು ಕಡಿತಗೊಳಿಸಿದೆ.

News

LPG Cylinder Price: ಮೇ ತಿಂಗಳ ಮೊದಲ ದಿನ ಸಿಹಿ ಸುದ್ದಿ; ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ದರ ಕುಸಿತ

LPG Cylinder Price: 19 ಕೆಜಿಯ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ( LPG cylinder price) ಇಂದಿನಿಂದ 19 ರೂಪಾಯಿ ಇಳಿಕೆಯಾಗಿದೆ.

Karnataka State Politics Updates

LPG Price: ಸಿಹಿ ಸುದ್ದಿ, ಎಲ್‌ಪಿಜಿ ದರದಲ್ಲಿ ಮತ್ತೆ ಇಳಿಕೆ!

LPG Price: ಎಲ್‌ಪಿಜಿ ಅನಿಲ ಸಿಲಿಂಡರ್‌ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಹೌದು ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್‌ (LPG Cylinder) ಬೆಲೆಯಲ್ಲಿ 39.50 ರೂ.ಗಳಷ್ಟು ಕಡಿತವಾಗಿದೆ. 19 ಕೆಜಿ ವಾಣಿಜ್ಯ ಸಿಲಿಂಡರ್‌ ಬೆಲೆ ಡಿ.22 ರಿಂದ 39.50…

latest

LPG Subsidy: LPG ಗ್ರಾಹಕರೇ ನಿಮಗಿದು ಕೊನೆ ಎಚ್ಚರಿಕೆ- ಡಿ.31ರೊಳಗೆ ತಪ್ಪದೇ ಈ ಕೆಲಸ ಮಾಡಿ, ಇಲ್ಲಾಂದ್ರೆ ಹೊಸ ವರ್ಷದಿಂದ ಸಬ್ಸಿಡಿ ಆಸೆ ಬಿಡಿ !!

LPG Subsidy: ಕೇಂದ್ರ ಸರ್ಕಾರ ಅಡುಗೆ ಅನಿಲ ಸಂಪರ್ಕ (LPG Gas Cylinder)ಹೊಂದಿರುವ ಗ್ರಾಹಕರಿಗೆ ಮಹತ್ವದ ಸೂಚನೆ ನೀಡಿದ್ದು, ಎಲ್‌ಪಿಜಿ ಸಬ್ಸಿಡಿ ಪಡೆಯಲು ಪ್ರತಿಯೊಬ್ಬರೂ ಡಿಸೆಂಬರ್‌ 31ರೊಳಗೆ ಇ-ಕೆವೈಸಿ (E-Kyc)ಮಾಡಿಸುವುದು ಕಡ್ಡಾಯಗೊಳಿಸಲಾಗಿದೆ.   ಎಲ್‌ಪಿಜಿ ಸಬ್ಸಿಡಿ (LPG Subsidy)…

latest

LPG Price : ಹೊಸ ವರ್ಷಕ್ಕೆ ಎಲ್‌ಪಿಜಿ ಗ್ರಾಹಕರಿಗೆ ಶಾಕಿಂಗ್‌ ನ್ಯೂಸ್‌ | ದರ ಹೆಚ್ಚಳ

ಹೊಸ ವರ್ಷ ಪ್ರಾರಂಭ ಆಗುವ ಹೊಸ್ತಿಲಿನಲ್ಲೇ ಜನ ಸಾಮಾನ್ಯರಿಗೆ ಬಿಗ್‌ ಶಾಕಿಂಗ್‌ ನ್ಯೂಸ್.‌ ಅದೇನೆಂದರೆ ಗ್ಯಾಸ್‌ ಸಿಲಿಂಡರ್‌ಗಳ ಬೆಲೆ ಏರಿಕೆ ಮಾಡಲಾಗಿದೆ. ಹೊಸ ವರ್ಷದಿಂದ ಸಿಲಿಂಡರ್‌ ಖರೀದಿ ದುಬಾರಿಯಾಗಿದ್ದು, ಸಿಲಿಂಡರ್‌ ಬೆಲೆಯಲ್ಲಿ ಏರಿಕೆಯಾಗಿದೆ. ಇದು ನಿಜಕ್ಕೂ ಗ್ರಾಹಕರಿಗೆ ನಿಜಕ್ಕೂ…