Entertainment
Rakesh Poojary Death: ʼಕಾಂತಾರ: ಚಾಪ್ಟರ್ 1′ ಶೂಟ್ ಮುಗಿಸಿ ಬಂದಿದ್ದ ರಾಕೇಶ್ಗೆ ರಾತ್ರಿ ಹೃದಯಾಘಾತ
Comedy Khiladigalu: ಕಾಮಿಡಿ ಕಿಲಾಡಿಗಳು ಸೀಸನ್ 3 ರ ವಿಜೇತ ರಾಕೇಶ್ ಪೂಜಾರಿ ಹೃದಯಾಘಾತದಿಂದ ನಿಧನ ಹೊಂದಿದ್ದು, ಇವರ ಸಾವು ರಂಗಭೂಮಿ, ಸಿನಿಮಾಗೆ ತುಂಬಲಾರದ ನಷ್ಟವನ್ನುಂಟು ಮಾಡಿದೆ.

