ಶನಿವಾರ, 24 ಅಕ್ಟೋಬರ್ 2026

Come to India

News

Modi in Japan: ಭಾರತಕ್ಕೆ ಬನ್ನಿ, ಜಗತ್ತಿಗಾಗಿ ನಿರ್ಮಿಸಿ: ಜಪಾನ್‌ನ ವ್ಯಾಪಾರ ನಾಯಕರಿಗೆ ಪ್ರಧಾನಿ ಮೋದಿ ಕರೆ

Modi in Japan: ಜಪಾನ್‌ ರಾಜಧಾನಿ ಟೋಕಿಯೊದಲ್ಲಿ ಶುಕ್ರವಾರ ನಡೆದ ಭಾರತ-ಜಪಾನ್ ಆರ್ಥಿಕ ವೇದಿಕೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಬಂಡವಾಳ ಮಾರುಕಟ್ಟೆ ಉತ್ತಮ ಲಾಭವನ್ನು ನೀಡುತ್ತಿದೆ ಎಂದರು.