ಶನಿವಾರ, 24 ಅಕ್ಟೋಬರ್ 2026

colgate

Education

Scholarship : ನಿಮ್ಮ ಕುಟುಂಬದ ಆದಾಯ 5 ಲಕ್ಷಕ್ಕಿಂತ ಕಡಿಮೆ ಇದ್ದರಿಂದ ನಿಮಗೆ ವರ್ಷಕ್ಕೆ 75 ಸಾವಿರ ಸ್ಕಾಲರ್ ಶಿಪ್ ದೊರೆಯುತ್ತೆ!!!

ದೇಶದಲ್ಲಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಒಂದು ಹೊಸ ಸುದ್ದಿ ನೀಡಿದೆ. ಅರ್ಹತೆ ಇದ್ದು ಸ್ಪರ್ಧೆಗಳಲ್ಲಿ ಮುಂದುವರೆಯಲು ಆರ್ಥಿಕ ಕಾರಣದಿಂದ ಸಾಧ್ಯವಿಲ್ಲದವರಿಗೆ ಈ ಧನಸಹಾಯ ನೀಡಲಿದ್ದಾರೆ.ಹೌದು ಕೀಪ್ ಇಂಡಿಯಾ ಸ್ಮೈಲಿಂಗ್ ಫೌಂಡೇಶನಲ್ ಸ್ಕಾಲರ್‌ಶಿಪ್ ಕ್ರೀಡಾಪಟುಗಳಿಗೆ ಸಹಾಯವಾಗಲೆಂದು ಧನ ಸಹಾಯ ಮಾಡುತ್ತಿದೆ. ಹಲವಾರು…