ಮತ್ತೆ NEET ಪರೀಕ್ಷೆ ಬರೆಯಲು ಭಯ, ಅಪ್ಪ ಈಗಾಗಲೇ ತುಂಬಾ ಖರ್ಚು ಮಾಡಿದ್ದಾರೆ- ಮೆಸೇಜ್ ಕಳುಹಿಸಿ ವಿದ್ಯಾರ್ಥಿನಿ ಆತ್ಮಹತ್ಯೆ
ಮೇ ತಿಂಗಳಿನಲ್ಲಿ ನಡೆದ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಯಾಗಿತ್ತು ಎಂದು ಪರೀಕ್ಷೆಯನ್ನು ರದ್ದು ಪಡಿಸಿ ಇದೀಗ ಜೂನ್ 21 ಕ್ಕೆ ಮರುಪರೀಕ್ಷೆ ನಿಗದಿಪಡಿಸಿದೆ. ಆದರೆ ಇದೀಗ ‘ಮತ್ತೆ ನೀಟ್ ಪರೀಕ್ಷೆ ಬರೆಯಲು ಭಯವಾಗುತ್ತದೆ ಅಪ್ಪ ಈಗಾಗಲೇ…








