ಶನಿವಾರ, 24 ಅಕ್ಟೋಬರ್ 2026

Cofee increases expense

Interesting

ಕಾಫೀ ಕುಡಿದು ಶಾಪಿಂಗ್ ಹೋದ್ರೆ ಖಾಲಿ ಆಗುತ್ತೆ ಅಂತೆ ನಿಮ್ಮ ಜೇಬು!, ಹೇಗೆ ಗೊತ್ತಾ!?

ಕಾಫಿ ಪ್ರತಿಯೊಬ್ಬರ ಪಾಲಿನ ಎನರ್ಜಿ ಡ್ರಿಂಕ್ ಎಂದೇ ಹೇಳಬಹುದು. ಯಾಕಂದ್ರೆ ಒಂದು ಕಪ್ ಕಾಫಿ ಕುಡಿದ್ರೇನೇ ಉಲ್ಲಾಸ ಅನ್ನೋರೆ ಹೆಚ್ಚು. ಆದ್ರೆ ಕಾಫಿ ಪ್ರಿಯರಿಗೆ ಒಂದು ಶಾಕಿಂಗ್ ಸುದ್ದಿ ಇಲ್ಲೊಂದಿದ್ದು, ಕಾಫೀ ಕುಡಿದು ನೀವು ಶಾಪಿಂಗ್ ಹೋದ್ರೆ ಖಾಲಿ…