Coconut Tree: ಬಹುಪಯೋಗಿ ಕಲ್ಪವೃಕ್ಷ : ಜಾಗತಿಕ ತಾಪಮಾನ, ಮೌಲ್ಯವರ್ಧಿತ ಉತ್ಪನ್ನ, ಪ್ಲಾಸ್ಟಿಕ್‌ಗೆ ಪರ್ಯಾಯ ಈ ತೆಂಗಿನಮರ
Coconut Tree: ನಮ್ಮ ದೇಶದಲ್ಲಿ ತೆಂಗಿನ ಮರಗಳು ಅತ್ಯಂತ ಶ್ರೇಷ್ಠ ನೈಸರ್ಗಿಕ ಸಂಪನ್ಮೂಲಗಳಲ್ಲಿ ಒಂದಾಗಿದೆ. ನಮ್ಮ ದೇಶದಲ್ಲಿ 23 ಲಕ್ಷ ಹೆಕ್ಟೇರ್ ತೆಂಗಿನಕಾಯಿಗಳನ್ನು ಬೆಳೆಸಲಾಗುತ್ತದೆ.








