ಸೋಮವಾರ, 26 ಅಕ್ಟೋಬರ್ 2026
Trending

Coconut tree cutting video got 5 million views

latest

Viral video: ಬರೀ ಎರಡೂವರೆ ಗಂಟೆಯಲ್ಲಿ 5ಮಿಲಿನ್ ವೀವ್ಸ್ ಪಡೆದ ತೆಂಗಿನ ಮರ ಕಟ್ ಮಾಡೋ ವಿಡಿಯೋ !! ಯಪ್ಪಾ.. ಆತನ ನ್ಯಾಕ್ ನೋಡಿದ್ರೆ ನೀವೂ ಫಿದಾ ಆಗ್ತೀರಾ ಗುರೂ… !!

Viral video: ಸೋಷಿಯಲ್ ಮೀಡಿಯಾಗಳಲ್ಲಿ ದಿನದಿಂದ ದಿನಕ್ಕೆ ಒಂದೊಂದು ವಿಡಿಯೋಗಳು ಫೇಮಸ್ ಆಗೋದು, ವೈರಲ್ ಆಖೋದನ್ನು ನಾವು ನೋಡುತ್ತೇವೆ. ಕೆಲವು ಫನ್ನಿಯಾಗಿದ್ದರೆ ಕೆಲವು ಆಶ್ಚರ್ಯಕರವಾಗಿರುತ್ತದೆ. ಇನ್ನು ಕೆಲವು ನಮ್ಮನ್ನು ಚಿಂತೆಗೆ ಒಳಪಡಿಸುತ್ತವೆ. ಹೀಗೆ ಒಂದಲ್ಲ ಒಂದು ರೀತಿಯಲ್ಲಿ ವಿಶೇಷತೆಯಿಂದ…