ಶನಿವಾರ, 24 ಅಕ್ಟೋಬರ್ 2026

Coconut Embryo

Food

ನಿಮಗಿದು ಗೊತ್ತೇ!ತೆಂಗಿನಕಾಯಿ ಮೊಳಕೆಯಿಂದ ಅದ್ಭುತ ಪ್ರಯೋಜನಗಳಿವೆ

ತೆಂಗಿನಕಾಯಿ ಕಾಯಿ ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ತೆಂಗಿನಕಾಯಿ ಗೆ ತನ್ನದೇ ಆದ ವೈಧಿಕ ಇತಿಹಾಸ ಇದೆ. ನಾವು ದಿನನಿತ್ಯ ಉಪಯೋಗಿಸುವ ಆಹಾರ ಪದಾರ್ಥಗಳಲ್ಲಿ ಯಾವುದೋ ಒಂದು ಬಗೆಯಲ್ಲಿ ತೆಂಗಿನಕಾಯಿಯನ್ನು ಉಪಯೋಗಿಸುವುದು ಸಾಮಾನ್ಯ ಆಗಿದೆ. ಆದರೆ ಇದರ ಹೊರತು…