News
Viral News: ಮನೆಯ ಗೋಡೆ ಒಡೆಯುವಾಗ ಮನೆಯೊಡೆಯನ ಬೆಡ್ ರೂಂ ನಲ್ಲಿತ್ತು 5 ನಾಗರಹಾವು!!
ಹಳೆ ಮನೆಯ ಗೋಡೆಯೊಂದನ್ನು ಒಡೆಯುವಾಗ ಕಾರ್ಮಿಕರು ಎಡವಿ ನಾಗರಹಾವಿನ ಮೇಲೆ ಬಿದ್ದಿದ್ದಾರೆ. ಪಾಟ್ನಾ: ಹಾವು ಎಂದರೆ ಯಾರಿಗೆ ಭಯವಿಲ್ಲ ಹೇಳಿ, ಎಲ್ಲರೂ ಹಾವಿಗೆ ಹೆದರುತ್ತಾರೆ. ಅದರಲ್ಲೂ ನಾಗರಹಾವು ಭಯನಾಕವಾದದ್ದು.ಭಾರತದಲ್ಲಿ ನಾಗರಹಾವನ್ನು ಪೂಜಿಸುತ್ತಾರೆ. ಆದರೆ ನಿಜವಾಗಿ ಕಂಡರೆ ಭಯದಿಂದ ಹೆದರುತ್ತಾರೆ.…
