ಶನಿವಾರ, 24 ಅಕ್ಟೋಬರ್ 2026

co-artist

latest

ಬೆಂಗಳೂರು: ಜ್ಯೂನಿಯರ್‌ ಡ್ಯಾನ್ಸರ್‌ ಸಾವು, ವೈದ್ಯರ ವಿರುದ್ಧ ಕುಟುಂಬಸ್ಥರ ಗಂಭೀರ ಆರೋಪ

ಬೆಂಗಳೂರು : ವಾಂತಿ ಭೇದಿಯಿಂದ ಬಳಲುತ್ತಿದ್ದ ಜ್ಯೂನಿಯರ್‌ ಡ್ಯಾನ್ಸರ್‌, ಸಹಕಲಾವಿದೆಯೋರ್ವಳು ಸಾವು ಕಂಡಿದ್ದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಂಚನಾ (15) ಎಂಬ ಬಾಲಕಿ ಬೆಂಗಳೂರಿನ ಎಸ್‌.ಕೆ.ಹೆಲ್ತ್‌ಕೇರ್‌ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂಬ ಕಲಾವಿದೆಯ ಕುಟುಂಬಸ್ಥರು ಆರೋಪ…