ಸೋಮವಾರ, 26 ಅಕ್ಟೋಬರ್ 2026
Trending

CM Basavaraj Bommai on nandini milk price hike

latest

ಜನರಿಗೆ ರಿಲ್ಯಾಕ್ಸ್ | ನಂದಿನಿ ಹಾಲಿನ ಬೆಲೆ ಏರಿಕೆ ಸದ್ಯಕ್ಕಿಲ್ಲ | ನ.20 ರ ನಂತರ ಫೈನಲ್ ನಿರ್ಧಾರ!

ನಂದಿನಿ ಹಾಲು ಹಾಗೂ ಮೊಸರಿನ ಬೆಲೆ 3 ರೂ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೆ, ಇಂದಿನಿಂದ ಹಾಲಿನ ಪರಿಷ್ಕ್ರತ ದರ ಜಾರಿಯಾಗಲಿದೆ ಎಂಬ ವಿಚಾರ ಸಾಮಾನ್ಯ ಜನರನ್ನು ಕಂಗೆಡಿಸಿತ್ತು. ಆದರೀಗ ಜನತೆಗೆ ಸರ್ಕಾರ ಕೊಂಚ…