News
ಮಾತು ಮುಂದುವರಿಸಲು ಆಗದೆ ‘ರೂಮ್’ ನಲ್ಲಿ ಚಡಪಡಿಸಿದ ಜನರು | ಅಷ್ಟಕ್ಕೂ ಅಲ್ಲಿ ಆದದ್ದಾದರೂ ಏನು ಗೊತ್ತಾ ??
ಇದೀಗ ಸಾಮಾಜಿಕ ಜಾಲತಾಣವಿಲ್ಲದೆ ಒಂದು ದಿನ ಕೂಡ ಸಾಗುವುದು ಕಷ್ಟವಾಗಿದೆ. ಹೀಗಿರುವಾಗ ಅವುಗಳು ಒಮ್ಮೆಲೆ ಸ್ಥಗಿತವಾದರೆ ಹೇಗಾಗಬೇಕು.ಸಾಮಾಜಿಕ ಜಾಲತಾಣ ಹಾಗೂ ಮೆಸೇಜಿಂಗ್ ಆ್ಯಪ್‌ನ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿ ಇರುವ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸ್ಆ್ಯಪ್ ಕೆಲವು ದಿನಗಳ ಹಿಂದೆ ಸ್ಥಗಿತಗೊಂಡು…

