ಶನಿವಾರ, 24 ಅಕ್ಟೋಬರ್ 2026

Clerk jobs in Karnataka bank

Jobs

Job Alert: ಕರ್ನಾಟಕ ಬ್ಯಾಂಕ್: ಕ್ಲರ್ಕ್ ಹುದ್ದೆಗೆ ಅರ್ಜಿ ಆಹ್ವಾನ!

Job Alert: ಉದ್ಯೋಗ (Job Alert) ಹುಡುಕುತ್ತಿದ್ದರೆ ಸುವರ್ಣವಕಾಶ ಒಂದು ಇಲ್ಲಿದೆ. ಹೌದು, ಕರ್ನಾಟಕ ಬ್ಯಾಂಕ್ ಕ್ಲರ್ಕ್ ಜಾಬ್‌ಗೆ ಅಹ್ವಾನಿಸಿದ್ದು, ತನ್ನ ಅಧಿಕೃತ ವೆಬ್‌ಸೈಟ್ www.karnatakabank.com ನಲ್ಲಿ 20 ನವೆಂಬರ್ 2024 ರಂದು ಗ್ರಾಹಕ ಸೇವಾ ಸಹಾಯಕ ಹುದ್ದೆಯ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ.