ಶನಿವಾರ, 24 ಅಕ್ಟೋಬರ್ 2026

Clarity about china mobile ban

Interesting

ಭಾರತದಲ್ಲಿ ನಿಜವಾಗಿಯೂ ಬ್ಯಾನ್ ಆಗುತ್ತಾ ಚೀನಾ ಕಂಪನಿಗಳ ಅಗ್ಗದ ಮೊಬೈಲ್ ಫೋನ್!!

ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಮಾರುಕಟ್ಟೆಯಿಂದ ಚೀನಾದ ದೈತ್ಯ ಮೊಬೈಲ್ ಕಂಪನಿಗಳನ್ನು ಹೊರಹಾಕುವುದು ಕೇಂದ್ರ ಸರ್ಕಾರದ ಗುರಿಯಾಗಿದ್ದು, ಹೀಗಾಗಿ ಚೀನಾ ಮೂಲದ ಕಂಪನಿಗಳ ಮೇಲೆ ನಿರ್ಬಂಧ ಹೇರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಹನ್ನೆರಡು ಸಾವಿರ ರೂ. ಗಿಂತ…