ಶನಿವಾರ, 24 ಅಕ್ಟೋಬರ್ 2026

Cinema tickets

News

GST: ಜಿಎಸ್‌ಟಿ ಕಡಿತದ ನಂತರ ಅಗ್ಗವಾಗಲಿವೆ ಸಿನಿಮಾ ಟಿಕೆಟ್‌ಗಳು – ಯಾರಿಗೆ ಲಾಭ?

GST: ಜಿಎಸ್‌ಟಿ ಸುಧಾರಣೆಗಳ ನಂತರ, ₹100 ಅಥವಾ ಅದಕ್ಕಿಂತ ಕಡಿಮೆ ಬೆಲೆಯ ಚಲನಚಿತ್ರ ಟಿಕೆಟ್‌ಗಳು 12%ರ ಬದಲು 5% ಜಿಎಸ್‌ಟಿಗೆ ಒಳಪಡುತ್ತವೆ.