News
NPS : ಗಮನಿಸಿ : ಸರಕಾರಿ ನೌಕರರ ಮರಣದ ಗ್ರಾಚ್ಯುಟಿಯಲ್ಲಿ ಬದಲಾವಣೆ!!!
ಉಳಿತಾಯ ಮಾಡುವ ಹವ್ಯಾಸ ಭವಿಷ್ಯದ ದೃಷ್ಟಿಯಿಂದ ಉತ್ತಮವಾಗಿದ್ದು, ಮುಂದೆ ಎದುರಾಗುವ ಆರ್ಥಿಕ ಮುಗ್ಗಟ್ಟನ್ನು ತಪ್ಪಿಸಲು ನೆರವಾಗುತ್ತದೆ. ಜೊತೆಗೆ ನಿವೃತ್ತಿ ಸಮಯದಲ್ಲಿ ಯಾವುದೇ ಚಿಂತೆಯಿಲ್ಲದೆ ಆರಾಮವಾಗಿ ದಿನಗಳನ್ನು ಕಳೆಯಬಹುದು. ಎನ್‌ಪಿಎಸ್ ಯೋಜನೆಯು ಸ್ವಯಂಪ್ರೇರಿತ ನಿವೃತ್ತಿ ಉಳಿತಾಯ ಯೋಜನೆಯಾಗಿದ್ದು, ಇದು ಚಂದಾದಾರರಿಗೆ…

