News
ಸ್ವರ್ಗದ ಬಾಗಿಲಿನಂತಿದೆ ವಿಶ್ವದ ಅತಿ ಎತ್ತರದ ಚೀನಾಬ್ ರೈಲ್ವೆ ಸೇತುವೆ !! | ಮೋಡಗಳ ಮೇಲೆ ಕಮಾನು ಕಟ್ಟಿದಂತಿರುವ ಈ ಸೇತುವೆಯ ಫೋಟೋಗಳು ಫುಲ್ ವೈರಲ್
ಇಡೀ ವಿಶ್ವವೇ ಭಾರತದತ್ತ ತಿರುಗಿನೋಡುವಂತಹ ಅಭಿವೃದ್ಧಿ ಪಥದಲ್ಲಿದೆ ಭಾರತದ ರೈಲ್ವೆ ಇಲಾಖೆ. ಹೌದು, ವಿಶ್ವದ ಅತಿ ಎತ್ತರದ ರೈಲ್ವೇ ಸೇತುವೆ ಚೀನಾಬ್ ಸೇತುವೆಯ ಫೋಟೋಗಳನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ‘ಮೋಡಗಳ ಮೇಲಿನ ವಿಶ್ವದ…

