ಶನಿವಾರ, 24 ಅಕ್ಟೋಬರ್ 2026

China Police

International

Meat: ಮಟನ್‌ ಮಾಂಸದ ಹೆಸರಲ್ಲಿ ಗೋಲ್‌ಮಾಲ್‌! ಭಾರೀ ಮೋಸ, ಗ್ರಾಹಕರು ತಿಂದಿದ್ದು ಯಾವುದರ ಮಾಂಸ ಗೊತ್ತೇ? ಸೋಷಿಯಲ್‌ ಮೀಡಿಯಾದಲ್ಲಿ ಕೋಲಾಹಲ!!!

Meat: ಟ್ರಕ್‌ನಲ್ಲಿ ಸಾಗಿಸಲಾಗುತ್ತಿದ್ದ ಒಂದು ಸಾವಿರ ಬೆಕ್ಕುಗಳನ್ನು ಪೊಲೀಸರು ರಕ್ಷಿಸಿರುವ ಘಟನೆಯೊಂದು ಚೀನಾದಲ್ಲಿ ನಡೆದಿದೆ. ಅವುಗಳನ್ನು ಕಡಿದು, ಅವುಗಳ ಮಾಂಸವನ್ನು ಹಂದಿ ಅಥವಾ ಕುರಿ ಮಾಂಸವಾಗಿ(mutton Meat)  ಮಾರಲಾಗುತ್ತದೆ ಎಂಬ ಸುದ್ದಿಯ ಆಧಾರದ ಮೇಲೆ ಪ್ರಾಣಿಗಳಿಗಾಗಿ ಕೆಲಸ ಮಾಡುವ…