ಚೀನಾ ಲೋನ್ ಆಪ್ ಅಪ್ಲಿಕೇಶನ್ ಕಚೇರಿ ಮೇಲೆ ED ದಾಳಿ ; 17 ಕೋಟಿ ರೂ. ವಶಕ್ಕೆ
ಚೈನೀಸ್ ಲೋನ್ ಆಪ್ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು (ED) ದಾಳಿ ನಡೆಸಿದ್ದು, ಸುಮಾರು 17 ಕೋಟಿ ರೂಪಾಯಿ ವಶಕ್ಕೆ ಪಡೆದಿರೋ ಮಾಹಿತಿ ಲಭ್ಯವಾಗಿದೆ. ಚೀನಾದ ವ್ಯಕ್ತಿಗಳು ನಿಯಂತ್ರಿಸುವ ಸ್ಮಾರ್ಟ್‌ಫೋನ್ ಆಧಾರಿತ ಕಾನೂನುಬಾಹಿರ ತ್ವರಿತ ಸಾಲಗಳ ವಿರುದ್ಧ…



