ಶನಿವಾರ, 24 ಅಕ್ಟೋಬರ್ 2026

China manja

latest

ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ ಯುವತಿಯ ಕತ್ತು ಸೀಳಿದ ಚೀನಾ ಮಾಂಜಾ – ಕುತ್ತಿಗೆಗೆ 50 ಸ್ಟಿಚ್, ಯುವತಿ ಸ್ಥಿತಿ ಗಂಭೀರ

ಚೀನಾ ದಾರದಿಂದಾಗಿ ನಾವು ಈಗಾಗಲೇ ಹಲವಾರು ಮಂದಿಯ ಪ್ರಾಣ ಸಂಕಷ್ಟದಲ್ಲಿ ಸಿಲುಕಿರುವುದನ್ನು ಕಂಡಿದ್ದೇವೆ. ಆದರೆ ಇದರ ನಿಷೇಧದ ಬಗ್ಗೆ ಇಲ್ಲಿಯವರೆಗೆ ಯಾವುದೇ ಕ್ರಮ ತಗೊಂಡಿಲ್ಲ. ಈಗ ಇದರ ಮುಂದುವರಿದ ಭಾಗವೇ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಯುವತಿಯ ಕುತ್ತಿಗೆ ಸೀಳಿದೆ ಈ…