ಮಂಗಳವಾರ, 27 ಅಕ್ಟೋಬರ್ 2026
Trending

Child Drowns Photoshoot

Death

ಇತ್ತ ಕಡೆ ಗರ್ಭಿಣಿ ತಾಯಿಯ ಫೋಟೋ ಶೂಟ್‌, 3 ವರ್ಷದ ಮಗು ನೀರಿಗೆ ಬಿದ್ದು ಸಾವು

ನೆಲಮಂಗಲ/ಚಿಕ್ಕಮಗಳೂರು: ಎರಡನೇ ಮಗುವಿನ ಖುಷಿಯಲ್ಲಿದ್ದ ದಂಪತಿಯ ತಮ್ಮ ಮೊದಲ ಮಗು ನೀರಿಗೆ ಬಿದ್ದ ಘಟನೆ ನಡೆದಿದೆ. ನೆಲಮಂಗಲದ ಮಾದನಾಯಕನಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿ ಗಿಡ್ಡೆನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಲಕ್ಷ್ಮೀರ್‌ (3) ಮೃತ ಮಗು. ತಾಯಿ ಗರ್ಭಿಣಿ ಫೋಟೋ…