News
Chikkamaglur : ಇನ್ಮುಂದೆ ಇಷ್ಟ ಬಂದಾಗ ಮುಳ್ಳಯ್ಯನಗಿರಿ, ಬಾಬಾಬುಡನ್ ಗಿರಿಗೆ ಹೋಗುವಂತಿಲ್ಲ – ಆನ್ಲೈನ್ ಬುಕಿಂಗ್ ಕಡ್ಡಾಯ
Chikkamaglur : ಚಿಕ್ಕಮಗಳೂರು ಜಿಲ್ಲಾ ಆಡಳಿತವು ಪ್ರವಾಸಿಗರಿಗೆ ದೊಡ್ಡ ಶಾಕ್ ನೀಡಿದೆ. ಇನ್ಮುಂದೆ ಬೇಕೆಂದಾಗ ಎದ್ದುಕೊಂಡು ಸೀದಾ ಮುಳ್ಳಯ್ಯನಗಿರಿ ಮತ್ತು ಬಾಬಾ ಬುಡನ್ ಗಿರಿಗೆ ಹೋಗಲು ಪ್ರವಾಸ ಸಾಧ್ಯವಿಲ್ಲ. ಯಾಕೆಂದರೆ ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತ ಶ್ರೇಣಿಯ ಬಾಬಾಬುಡನ್…


