National Chikkamagaluru Accident: ಕಾರು ಟಿಟಿ ವಾಹನ ಡಿಕ್ಕಿ: ಮೂರು ವರ್ಷದ ಮಗು ಸೇರಿದಂತೆ ಓರ್ವ ಸಾವು! ಮಲ್ಲಿಕಾ ಪುತ್ರನ್ May 11, 2023 ಟಿಟಿ ವಾಹನ ಮುಖಾಮುಖಿಯಾಗಿ ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆಯೊಂದು (Chikkamagaluru accident) ನಡೆದಿದೆ.