ಶನಿವಾರ, 24 ಅಕ್ಟೋಬರ್ 2026

Chickens

National

ಕಬಳಿಸಿದ ಹೆಬ್ಬಾವು: ‘ ಹಾವು ಸರ್ಕಾರಕ್ಕೆ ಸೇರಿದ್ದು ಅಂತೀರಾ, ಆ ಕೋಳಿಗಳು ನನ್ನದು, ನನಗೆ ಪರಿಹಾರ ಕೊಡಿ ‘ ಎಂದು ಪಟ್ಟು ಹಿಡಿದ ರೈತ

ತನ್ನ ಕೋಳಿಗಳ ಸಾವಿಗೆ ಸರಕಾರ ಪರಿಹಾರ ನೀಡಬೇಕೆಂದು ವ್ಯಕ್ತಿಯೊಬ್ಬ ಸರ್ಕಾರವನ್ನು ಒತ್ತಾಯಿಸಿದ್ದು, ವಿಚಿತ್ರ ಕಾರಣ ನೀಡಿ ಆತ ಪರಿಹಾರ ಕೇಳಿದ ಘಟನೆ ಕೇರಳದಿಂದ (Kerala)  ವರದಿಯಾಗಿದೆ.