ಅಡುಗೆ-ಆಹಾರ
Chicken Sukka : ಸ್ಪೆಷಲ್ ಸ್ಟೈಲ್ ಲಿ ಚಿಕನ್ ಸುಕ್ಕ ಮಾಡಿ!
ಚಿಕನ್ ಸುಕ್ಕಾ ಅನ್ನದೊಂದಿಗೆ ಸಖತ್ ರುಚಿ ಕೊಡುತ್ತೆ. ಮುಖ್ಯ ವಿಷಯವೆಂದರೆ ಈ ಪಾಕವಿಧಾನವನ್ನು ತಯಾರಿಸಲು ತುಂಬಾ ಸುಲಭ.
ಚಿಕನ್ ಸುಕ್ಕಾ ಅನ್ನದೊಂದಿಗೆ ಸಖತ್ ರುಚಿ ಕೊಡುತ್ತೆ. ಮುಖ್ಯ ವಿಷಯವೆಂದರೆ ಈ ಪಾಕವಿಧಾನವನ್ನು ತಯಾರಿಸಲು ತುಂಬಾ ಸುಲಭ.
ಚಿಕನ್ ಅಂದ ಕೂಡಲೇ ನಾನ್ ವೆಜ್ ಪ್ರಿಯರಿಗೆ ಬಾಯಲ್ಲಿ ನೀರೂರುವುದು ಪಕ್ಕಾ! ಹೀಗಾಗಿಯೇ ಈಸಿಯಾಗಿ ಚಿಕನ್ ಗೀ ರೋಸ್ಟ್ ಹೇಗೆ ಮಾಡುವುದು ಅಂತ ತೋರ್ಸಿ ಕೊಡ್ತೀವಿ ನೋಡಿ. ಬೇಕಾಗುವ ಪದಾರ್ಥಗಳು:ಸಣ್ಣ ತುಂಡುಗಳಾಗಿ ಕತ್ತರಿಸಿದ ಚಿಕನ್ ಬ್ರೆಸ್ಟ್ – 1ಮೊಸರು…