Interesting
Mandya: ಕುಡಿತ ಬಿಟ್ಟ ಖುಷಿಗೆ ಇಡೀ ಗ್ರಾಮಕ್ಕೆ ಕೋಳಿ ಹಂಚಿ ಸಂಭ್ರಮಿಸಿದ ವ್ಯಕ್ತಿ!!
Mandya: ವಿಪರೀತ ಕುಡಿತದ ಚಟವಿದ್ದ ವ್ಯಕ್ತಿಯೊಬ್ಬ ಅರ ಸಾಹಸ ಪಟ್ಟು ಕುಣಿತ ಬಿಟ್ಟಿದ್ದಕ್ಕೆ ಇಡೀ ಗ್ರಾಮಕ್ಕೆ ಕೋಳಿಯನ್ನು ಹಂಚಿ ಸಂಭ್ರಮಿಸಿದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಹೌದು, ಸಕ್ಕರೆ ನಾಡು ಮಂಡ್ಯದಲ್ಲಿ ಬಲು ಅಪರೂಪದ ಘಟನೆ ನಡೆದಿದೆ. ಕಳೆದ…

