ಶನಿವಾರ, 24 ಅಕ್ಟೋಬರ್ 2026

chicken Biryani price

News

ರೆಸ್ಟೋರೆಂಟ್ ಒಂದರ ಹಳೆಯ ಮೆನು ಹೇಳುತ್ತೆ 2001ರ ಖಾದ್ಯಗಳ ಬೆಲೆಯನ್ನ! ಇಂದು ಮುಟ್ಟಿದರೆ ಕೈ ಸುಡುವ ಚಿಕನ್, ಮಟನ್ ಬಿರಿಯಾನಿ ಬೆಲೆ ಅಂದು ಎಷ್ಟಿತ್ತು ಗೊತ್ತ ?

ಹೊಸ ವರ್ಷದ ಆರಂಭವಾಗುತ್ತಿದ್ದಂತೆ ಅದೇನೋ ಗೊತ್ತಿಲ್ಲ, ಹಳೆಯ ಕಾಲದ ಬಿಲ್ ಗಳು ಒಂದೊಂದಾಗಿ ಪ್ರತ್ಯಕ್ಷವಾಗಿ ಜನರೆಲ್ಲರನ್ನೂ ಆಶ್ಚರ್ಯ ಚಕಿತರನ್ನಾಗಿಸುತ್ತಿವೆ. ಅಯ್ಯೋ ದೇವ್ರೇ ಆಗ ಇಷ್ಟು ಕಡಿಮೆಗೆ ಈ ವಸ್ತುಗಳೆಲ್ಲ ಸಿಗ್ತಿದ್ದವಾ? ಎಂದು ಹುಬ್ಬೇರಿಸುವಂತೆ ಮಾಡುತ್ತಿವೆ. ಚಿನ್ನ ಬೆಳ್ಳಿ ಅಂಗಡಿಯ…