Interesting
ಚಿಕನ್ 65 ಬಗ್ಗೆ ನಿಮಗೆಷ್ಟು ಗೊತ್ತು : ಇದನ್ನು ಕಂಡು ಹಿಡಿದವರು ಯಾರು ? ಈ ಹೆಸರಿನ ಹಿಂದಿನ ಕಥೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ
ಚಿಕನ್ 65 ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಮಾಂಸಾಹಾರ ಇಷ್ಟಪಡುವ ಎಲ್ಲರಿಗೂ ಇದು ಇಷ್ಟ ಆಗುತ್ತೆ. ಈ ಖಾದ್ಯ ದೇಶದಾದ್ಯಂತ ಬಹಳ ಜನಪ್ರಿಯವಾಗಿದೆ. ಆದರೂ ನಿಮಗೆ ಈ ಚಿಕನ್ 65 ಗೆ ಈ ಹೆಸರು ಬರಲ್ ಕಾರಣವೇನೆಂದು ಗೊತ್ತಿದೆಯೇ…

