ಭಾನುವಾರ, 25 ಅಕ್ಟೋಬರ್ 2026

chess ge

News

Grand Chess Tour: ಗುಕೇಶ್‌ ಡಿ ದುರ್ಬಲ ಚೆಸ್ ಆಟಗಾರ ಎಂದ ಮ್ಯಾಗ್ನಸ್ ಕಾರ್ಲ್ಸನ್ –ಸೋಲಿನ ರುಚಿ ತೋರಿಸಿದ ಗುಕೇಶ್

Grand Chess Tour: ಡಿ ಗುಕೇಶ್ ಬಗ್ಗೆ ಅವರ ಹೀನಾಯ ಹೇಳಿಕೆಯ ನಂತರ , ಮ್ಯಾಗ್ನಸ್ ಕಾರ್ಲ್ಸನ್ ಗ್ರ್ಯಾಂಡ್ ಚೆಸ್ ಟೂರ್‌ನ 6 ನೇ ಸುತ್ತಿನಲ್ಲಿ ಆಘಾತಕ್ಕೊಳಗಾದರು. ಪ್ರೊಯೇಷಿಯಾದ ಜಾಗ್ರೆಬ್‌ನಲ್ಲಿ ನಡೆದ ಗ್ರಾಂಡ್ ಚೆಸ್ ಟೂರ್‌ನ 6ನೇ ಸುತ್ತಿನಲ್ಲಿ ವಿಶ್ವ ಚೆಸ್ ಚಾಂಪಿಯನ್ ಗುಕೇಶ್ ಡಿ, ವಿಶ್ವದ ನಂಬ‌ರ್ ಒನ್ ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ಕ್ಷಿಪ್ರ ಸ್ವರೂಪದಲ್ಲಿ ಸೋಲಿಸಿದರು.