ಶನಿವಾರ, 24 ಅಕ್ಟೋಬರ್ 2026

Chennai

News

Chennai: ಹೆರಿಗೆ ಆದಾಗ ನೋವಿನಲ್ಲೂ ಸಂಭೋಗಕ್ಕೆ ಒತ್ತಾಯ – ಶ್ರೀಮಂತ ಉದ್ಯಮಿಯ ಕರಾಳ ಮುಖ ಬಿಚ್ಚಿಟ್ಟ ಪತ್ನಿ !!

Chennai: ಚೆನ್ನೈ ಮೂಲದ ಟೆಕ್ಕಿ ಪ್ರಸನ್ನ ಶಂಕರ್ ದಾಂಪತ್ಯ ವಿಚಾರ ದೇಶಾದ್ಯಂತ ಸದ್ದು ಮಾಡುತ್ತಿದ್ದು ಸಾಕಷ್ಟು ಗೊಂದಲಗಳನ್ನು ಸೃಷ್ಟಿಸುತ್ತಿದೆ

News

PM Modi: ಪಂಬನ್‌ ಸೇತುವೆ ಉದ್ಘಾಟನೆ ಮಾಡಿದ ಪ್ರಧಾನಿ ಮೋದಿ!

PM Modi: ರಾಮನವಮಿಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಹಾಗೂ ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸನಾಯಕ ಅವರು ಜಂಟಿಯಾಗಿ ಮಹೋ ಅನುರಾಧಪುರ ರೈಲ್ವೆ ಮಾರ್ಗದ ಸಿಗ್ನಲಿಂಗ್‌ ವ್ಯವಸ್ಥೆಯನ್ನು ಉದ್ಘಾಟನೆ ಮಾಡಿದ್ದಾರೆ.

Interesting

Talented Kid: ಭಾರತದ ಅದ್ಧುತ ಪ್ರತಿಭೆ: 46 ಭಾಷೆ ಮಾತಾಡ್ತಾನೆ, 400 ಭಾಷೆಗಳನ್ನು ಬರೆಯುತ್ತಾನೆ ಈ ಪೂರ

Talented Kid: ಚೆನ್ನೈನ 19 ವರ್ಷದ ಮಹಮೂದ್ ಅಕ್ರಮ್(Mahmood Akram) 46 ಭಾಷೆಗಳನ್ನು ಮಾತನಾಡುವ ಮತ್ತು 400 ಭಾಷೆಗಳನ್ನು ಓದುವ(Read), ಬರೆಯುವ ಮತ್ತು ಟೈಪ್(Type) ಮಾಡುವ ಸಾಮರ್ಥ್ಯದಿಂದ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ! 16 ಭಾಷೆಗಳನ್ನು ತಿಳಿದಿರುವ ಅವರ ತಂದೆ ಶಿಲ್ಬೀ ಮೋಜಿಪ್ರಿಯನ್ ಅವರನ್ನು ಚಿಕ್ಕ ವಯಸ್ಸಿನಿಂದಲೇ ಮಾರ್ಗದರ್ಶನ ಮಾಡಿದರು.

News

Chennai: ಉತ್ತರ ಭಾರತೀಯರು ತಮಿಳಿಗೆ ಅವಮಾನ ಮಾಡಿದರೆ ಅವರ ನಾಲಿಗೆ ಕತ್ತರಿಸುತ್ತೇನೆ- ನಾಲಿಗೆ ಹರಿಬಿಟ್ಟ ತ.ನಾ.ಸಚಿವ ದೊರೈ

Chennai: ಕ್ಷೇತ್ರ ಮರುವಿಂಗಡಣೆ ವಿಚಾರಕ್ಕಾಗಿ ಕೇಂದ್ರ ಸರಕಾರ ಹಾಗೂ ಡಿಎಂಕೆ ನಡುವಣ ಘರ್ಷಣೆ ಮತ್ತಷ್ಟು ಹೆಚ್ಚಿದೆ. ಸಿಎಂ ಸ್ಟಾಲಿನ್‌ ಕೇಂದ್ರದ ನಿಲುವನ್ನು ತೀವ್ರವಾಗಿ ಖಂಡಿಸುತ್ತಿದ್ದಾರೆ. ಈ ಕುರಿತು ತಮಿಳುನಾಡು ಸಚಿವ ದೊರೈ ಮುರುಗನ್‌ ವಿವಾದಿತ ಹೇಳಿಕೆ ನೀಡಿದ್ದಾರೆ. 

News

Chennai: ಕಾರು-ಬಸ್‌ ನಡುವೆ ಭೀಕರ ಅಪಘಾತ; ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಸಾವು

Chennai: ಕಾರು ಹಾಗೂ ಬಸ್‌ ನಡುವೆ ಸಂಭವಿಸಿದ ಭೀಕರ ಅಪಘಾತ ನಡೆದಿದ್ದು, ಐವರು ದಾರುಣವಾಗಿ ಸಾವಿಗೀಡಾಗಿರುವ ಘಟನೆ ನಡೆದಿದೆ. ತಮಿಳುನಾಡಿನ ಕರೂರ್‌ ಜಿಲ್ಲೆಯ ಕುಳಿತಲೈ ಬಳಿ ಈ ಅವಘಡ ಸಂಭವಿಸಿದೆ. 

Crime

Gang Rape: ಕೊಯಮತ್ತೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ ರೇಪ್‌

Chennai: ತಮಿಳುನಾಡಿನಲ್ಲಿ ಅಣ್ಣಾ ವಿವಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಕೃಷ್ಣಗಿರಿಯಲ್ಲಿ ಶಾಲಾ ವಿದ್ಯಾರ್ಥಿನಿ ಮೇಲಿನ ಲೈಂಗಿಕ ದೌರ್ಜನ್ಯದ ಬೆನ್ನಿಗೆ ಕೊಯಮತ್ತೂರಿನಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಆಕೆಯ ಸಹಪಾಠಿ ವಿದ್ಯಾರ್ಥಿಗಳೇ ಗ್ಯಾಂಗ್‌ ರೇಪ್‌ ಮಾಡಿದ ಘಟನೆಯೊಂದು ನಡೆದಿದೆ.

News

Chennai: ಮೂವರು ಶಿಕ್ಷಕರಿಂದ ಶಾಲಾ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ ರೇಪ್

Chennai: ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ನಾಡಿನ ಉತ್ತಮ ಪ್ರಜೆಯನ್ನಾಗಿ ಮಾಡುವ ಹೊಣೆ ಹೊತ್ತಿರುವ ಶಿಕ್ಷಕರೇ ವಿದ್ಯಾರ್ಥಿನಿಯೋರ್ವಳ ಮೇಲೆ ಅತ್ಯಾಚಾರ ಎಸಗಿರುವ ನೀಚ ಕೃತ್ಯಕ್ಕೆ ಜೈಲು ಕಂಬಿ ಎನಿಸುತ್ತಿರುವ ಘಟನೆಯೊಂದು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದಿದೆ. 

News

Chennai:ಮದುವೆ ಸಂಭ್ರಮದಲ್ಲಿ ಪೋಸ್ಟ್‌; ಕಮೆಂಟ್ಸ್‌ನಲ್ಲಿ ಪತ್ನಿಯ ಕಳ್ಳಾಟ ಬಟಾಬಯಲು

Chennai: ಯುವ ಬ್ಯಾಂಕ್‌ ಉದ್ಯೋಗಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಮದುವೆಯ ಫೋಟೋವನ್ನು ಹಂಚಿಕೊಂಡಿದ್ದು ಅಚ್ಚರಿಯ ವಿಷಯಗಳಿಗೆ ಕಾರಣ ಉಂಟು ಮಾಡಿದೆ.