ಶನಿವಾರ, 24 ಅಕ್ಟೋಬರ್ 2026

Chennai rain alert

National

Cyclone Michaung: ಮೈಚಾಂಗ್ ಚಂಡಮಾರುತ ಎಫೆಕ್ಟ್- ಈ 2 ದಿನ ರಾಜ್ಯಾದ್ಯಂತ ಸಿಕ್ಕಾಪಟ್ಟೆ ಮಳೆ !!

Cyclone Michaung: ಮೈಚಾಂಗ್ ಚಂಡಮಾರುತ(Cyclone Michaung) ತಮಿಳುನಾಡನ್ನು ನಲುಗಿಸಿಬಿಟ್ಟಿದೆ. ಜೊತೆಗೆ ಆಂಧ್ರಪ್ರದೇಶಕ್ಕೂ ಬಿಸಿಮುಟ್ಟಿಸಿದೆ. ಇದರ ಎಫೆಕ್ಟ್ ಇದೀಗ ರಾಜ್ಯಕ್ಕೂ ಆಗಲಿದ್ದು ಈ ಎರಡು ದಿನ ರಾಜ್ಯಾದ್ಯಂತ ಸಿಕ್ಕಾಪಟ್ಟೆ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾದ…