ಶನಿವಾರ, 24 ಅಕ್ಟೋಬರ್ 2026

Chennai cab driver

Interesting

Car Driver: ಕಾರು ಡ್ರೈವರ್ ಖಾತೆಗೆ ಬಂದು ಬಿತ್ತು ಬರೋಬ್ಬರಿ 9 ಸಾವಿರ ಕೋಟಿ !! ನಂತ್ರ ಬ್ಯಾಂಕ್ ಕೊಡ್ತು ಬಿಗ್ ಶಾಕ್

Cash Transfer To Bank Account: ಕುರುಡು ಕಾಂಚಾಣದ ವ್ಯಾಮೋಹ ಯಾರಿಗಿಲ್ಲ ಹೇಳಿ!! ಹಣ ಕಂಡರೆ ಹೆಣವೂ ಬಾಯಿ ಬಿಡುತ್ತೆ! ಎಂಬ ಮಾತು ಹೆಚ್ಚು ಪ್ರಚಲಿತ. ನಿಮಗೇನಾದರೂ ಏಕಾಏಕಿ ಕೋಟಿಗಟ್ಟಲೆ ಹಣ ಬ್ಯಾಂಕ್ ಅಕೌಂಟ್ ಗೆ (Bank Account)ಜಮೆ…