ಶನಿವಾರ, 24 ಅಕ್ಟೋಬರ್ 2026

chemical factory mysore

Crime

ಮಾದಕವಸ್ತು ತಯಾರಿಕೆ ಶಂಕೆ ಕೆಮಿಕಲ್ ಫ್ಯಾಕ್ಟರಿ ಮಾಲೀಕ ಸೆರೆ

ಮೈಸೂರು: ಕೆಮಿಕಲ್ ಫ್ಯಾಕ್ಟರಿಯಲ್ಲಿ ಎಂಡಿಎಂಎ ಮಾದಕವಸ್ತು ತಯಾರಿಸುತ್ತಿರುವ ಶಂಕೆ ಮೇರೆಗೆ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಯ ಮೇಲೆ ಬುಧವಾರ ದಾಳಿ ನಡೆಸಿದ್ದ ಹೊಸದಿಲ್ಲಿಯ ಎನ್‌ಸಿಬಿ (ನಾರ್ಕೊಟಿಕ್ ಕಂಟ್ರೋಲ್ ಬ್ಯೂರೊ) ಪೊಲೀಸರ ತಂಡವು ಕಾರ್ಖಾನೆ ಮಾಲೀಕನನ್ನು ಬಂಧಿಸಿದೆ. ರಾಸಾಯನಿಕ ತಯಾರಿಕೆ…