ಮುಂಡಾಜೆ: ಶಾಲೆಗೆ ಸೈಕಲಿನಲ್ಲಿ ಹೋಗುತ್ತಿದ್ದ ವಿದ್ಯಾರ್ಥಿಗೆ ಎದುರಾದ ಚಿರತೆ; ಪಾರಾದ ಬಾಲಕ
ಬೆಳ್ತಂಗಡಿ: ತಾಲೂಕಿನ ಮುಂಡಾಜೆ ಗ್ರಾಮದ ಶೀಟು ಕಾಯರ್ತೋಡಿ ರಸ್ತೆಯಲ್ಲಿ ಶಾಲೆಗೆ ಸೈಕಲಿನಲ್ಲಿ ಹೋಗುತ್ತಿದ್ದ ವಿದ್ಯಾರ್ಥಿಯೊಬ್ಬನಿಗೆ ಚಿರತೆಯೊಂದು ಎದುರಾಗಿದ್ದು, ಬಾಲಕ ಭಯಗೊಂಡು ತನ್ನ ಸೈಕಲನ್ನು ಹಿಂದಕ್ಕೆ ತಿರುಗಿಸಿ ವೇಗವಾಗಿ ಓಡಿಸಿ ತನ್ನ ಮನೆಗೆ ಸೇರಿದ ಘಟನೆ ಜ.16 ರ ಬೆಳಿಗ್ಗೆ…



